ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI
ಪ್ಲಗಿನ್‌ಗಳು

OpenAI Certified

ಪ್ರಾಯೋಗಿಕ ಅಭ್ಯಾಸ ಮತ್ತು ಪ್ರಮಾಣಪತ್ರಗಳಿರುವ ವ್ಯವಸ್ಥಿತ ಕೃತಕ ಬುದ್ಧಿಮತ್ತೆ ಕೌಶಲ್ಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿ.

ವರ್ಗ
ಶಿಕ್ಷಣ
ಡೆವಲಪರ್
OpenAI Certified

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಕೆಲಸದ ಪಾತ್ರಕ್ಕೆ ತಕ್ಕ ಮಾರ್ಗದರ್ಶನ, ಪ್ರಾಯೋಗಿಕ ಅಭ್ಯಾಸಗಳು ಮತ್ತು OpenAI ನೀಡುವ ಪ್ರಮಾಣಪತ್ರಗಳ ಮೂಲಕ ತಂಡಗಳಿಗೆ ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ನಿಪುಣತೆ ಗಳಿಸಲು ಸ್ಪಷ್ಟ ಮಾರ್ಗ ಒದಗಿಸಿ. ಇದರಿಂದ ನಾಯಕರು ಅದರ ಅಳವಡಿಕೆಯನ್ನು ವಿಸ್ತರಿಸಿ, ತಂಡಗಳ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು.

ನೀವು ಇನ್ನೇನು ಮಾಡಬಹುದು?

  • ಎಲ್ಲ ಕೆಲಸದ ಪಾತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ನಿಪುಣತೆ ಬೆಳೆಸಿ

    OpenAI ಪ್ರಮಾಣಿತ: ಕೃತಕ ಬುದ್ಧಿಮತ್ತೆಯ ಸುರಕ್ಷಿತ ಬಳಕೆಯಲ್ಲಿ ನಿಪುಣತೆ ಬೆಳೆಸಲು [team]ಗಾಗಿ 2 ವಾರಗಳ ಕಲಿಕಾ ಯೋಜನೆ ರಚಿಸಿ. ದಿನಕ್ಕೆ 10-15 ನಿಮಿಷಗಳ ಅಭ್ಯಾಸ, 2 ಪ್ರಾಯೋಗಿಕ ಕಾರ್ಯಪ್ರವಾಹಗಳು ಮತ್ತು ಪರಿಶೀಲನಾ ಹಂತಗಳನ್ನು ಸೇರಿಸಿ.

  • ಕೃತಕ ಬುದ್ಧಿಮತ್ತೆ ಕೌಶಲ್ಯಗಳ ಪ್ರಗತಿ ತಿಳಿಯಿರಿ

    OpenAI ಪ್ರಮಾಣಿತ: ಕಳೆದ 30 ದಿನಗಳ ಕೋರ್ಸ್ ಪೂರ್ಣಗೊಳಿಸುವಿಕೆ ಮತ್ತು ಮೌಲ್ಯಮಾಪನದ ಫಲಿತಾಂಶಗಳನ್ನು ತಂಡ ಹಾಗೂ ಕೆಲಸದ ಪಾತ್ರದ ಪ್ರಕಾರ ಸಂಕ್ಷೇಪಿಸಿ. ಕೌಶಲ್ಯದ ಕೊರತೆಗಳನ್ನು ಗುರುತಿಸಿ, ಮುಂದೆ ಯಾರು ಉನ್ನತ ಪಾಠಘಟಕಗಳನ್ನು ಕಲಿಯಬೇಕೆಂದು ಶಿಫಾರಸು ಮಾಡಿ.

  • ವಿಶ್ವಾಸಾರ್ಹ ಪುರಾವೆಗಳಿಂದ ಪ್ರಾಯೋಗಿಕ ಸಾಮರ್ಥ್ಯ ಸಾಬೀತುಪಡಿಸಿ

    OpenAI ಪ್ರಮಾಣಿತ: [role]ಗಾಗಿ ಪ್ರಮಾಣಪತ್ರ ಪಡೆಯುವ ಸಿದ್ಧತೆಯನ್ನು ಪರಿಶೀಲಿಸಲು ಪಟ್ಟಿ ರಚಿಸಿ. ಅಗತ್ಯ ಸಾಮರ್ಥ್ಯಗಳು, ಕಿರು ಪ್ರಾಯೋಗಿಕ ಮೌಲ್ಯಮಾಪನ ಮತ್ತು ಆತ್ಮವಿಶ್ವಾಸದಿಂದ ಉತ್ತೀರ್ಣರಾಗಲು ಬೇಕಾದ ಮಾನದಂಡಗಳನ್ನು ಸೇರಿಸಿ.

ಇದರಲ್ಲಿ ಏನು ಸೇರಿದೆ

ಆಪ್

  • OpenAI Certified

ಸಂಪನ್ಮೂಲಗಳು

ಕೆಲವೇ ಕ್ಲಿಕ್‌ಗಳಲ್ಲಿ OpenAI Certified ಪ್ಲಗಿನ್ ಸೇರಿಸಿ

ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.

ಪ್ಲಗಿನ್‌ಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಸಂಸ್ಥೆಯ ಡೇಟಾ ಮತ್ತು ಉಪಕರಣಗಳನ್ನು OpenAI ಉತ್ಪನ್ನಗಳಿಗೆ ಒಗ್ಗೂಡಿಸಿ, ನಿಮ್ಮ ತಂಡಗಳು ಮಾಡಬಹುದಾದ ಕೆಲಸಗಳನ್ನು ವೇಗಗೊಳಿಸಿ.