ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಜ್ಞಾನ ಭಂಡಾರಕ್ಕೆ AI ಅನ್ನು ಸಂಪರ್ಕಿಸಿ, ಉತ್ತರಗಳನ್ನು ಹುಡುಕಿ, ಡಾಕ್ಯುಮೆಂಟ್‌ಗಳ ಕರಡು ರಚಿಸಿ ಮತ್ತು ಪ್ರಾಜೆಕ್ಟ್ ಡೇಟಾಬೇಸ್‌ಗಳನ್ನು ನವೀಕೃತವಾಗಿರಿಸಿ. ಇದರಿಂದ ಹುಡುಕಾಟ ಮತ್ತು ಕೈಯಾರೆ ನಿರ್ವಹಣೆಗೆ ಬೇಕಾದ ಸಮಯ ಕಡಿಮೆಯಾಗಿ, ತಂಡಗಳ ನಡುವಿನ ಹೊಂದಾಣಿಕೆ ಸುಧಾರಿಸುತ್ತದೆ.

ನೀವು ಇನ್ನೇನು ಮಾಡಬಹುದು?

ಇದರಲ್ಲಿ ಏನು ಸೇರಿದೆ

ಆಪ್

  • Notion

ಕೌಶಲ್ಯಗಳು

  • notion-database-designer
  • notion-meeting-intelligence
  • notion-research-documentation
  • notion-spec-to-implementation
  • notion-weekly-project-digest

ಸಂಪನ್ಮೂಲಗಳು

ಕೆಲವೇ ಕ್ಲಿಕ್‌ಗಳಲ್ಲಿ Notion ಪ್ಲಗಿನ್ ಸೇರಿಸಿ

ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.

ಪ್ಲಗಿನ್‌ಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಸಂಸ್ಥೆಯ ಡೇಟಾ ಮತ್ತು ಉಪಕರಣಗಳನ್ನು OpenAI ಉತ್ಪನ್ನಗಳಿಗೆ ಒಗ್ಗೂಡಿಸಿ, ನಿಮ್ಮ ತಂಡಗಳು ಮಾಡಬಹುದಾದ ಕೆಲಸಗಳನ್ನು ವೇಗಗೊಳಿಸಿ.

ವ್ಯವಹಾರಕ್ಕಾಗಿ OpenAI ಕುರಿತು ಇತ್ತೀಚಿನ ಮಾಹಿತಿ ಪಡೆಯಿರಿ

ಉತ್ಪನ್ನಗಳ ಇತ್ತೀಚಿನ ಮಾಹಿತಿ, ಪ್ರಾಯೋಗಿಕ ಮಾರ್ಗದರ್ಶಿಗಳು, ಮುಂಬರುವ ಕಾರ್ಯಕ್ರಮಗಳು ಮತ್ತು ಇನ್ನಷ್ಟು.

ಚಂದಾದಾರರಾಗುವ ಮೂಲಕ, OpenAI ಕಳುಹಿಸುವ ಇಮೇಲ್‌ಗಳನ್ನು ಸ್ವೀಕರಿಸಲು ನೀವು ಒಪ್ಪುತ್ತೀರಿ. ನೀವು ಯಾವುದೇ ಸಮಯದಲ್ಲಿ ಚಂದಾದಾರಿಕೆಯನ್ನು ರದ್ದುಗೊಳಿಸಬಹುದು. ನಮ್ಮ ಪ್ರೈವಸಿ ಪಾಲಿಸಿಯನ್ನು⁠ ಓದಿ.