Muninx
ಸಹಾಯ ಟಿಕೆಟ್‌ಗಳನ್ನು ನಿರ್ವಹಿಸಿ
- ವರ್ಗ
- ಆಪರೇಶನ್ಸ್
- ಡೆವಲಪರ್
- Muninx B.V.
- ವೆಬ್ಸೈಟ್
- (ಹೊಸ ಕಿಟಕಿಯಲ್ಲಿ ತೆರೆಯುತ್ತದೆ)
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
Muninx ಸಣ್ಣ ತಂಡಗಳಿಗಾಗಿ ರೂಪಿಸಿದ ಸಹಾಯ ಕೇಂದ್ರ. ಸಹಾಯದ ಹಿಂದಿನ ದಾಖಲೆಗಳನ್ನು ಹುಡುಕಲು, ಟಿಕೆಟ್‌ಗಳನ್ನು ಪರಿಶೀಲಿಸಿ ನವೀಕರಿಸಲು, ಹೊಸ ಟಿಕೆಟ್‌ಗಳನ್ನು ರಚಿಸಲು, ಗ್ರಾಹಕರಿಗೆ ಉತ್ತರಗಳ ಕರಡು ಸಿದ್ಧಪಡಿಸಲು ಮತ್ತು ಟಿಕೆಟ್‌ಗಳ ಚಟುವಟಿಕೆಯನ್ನು ಸಹಜ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಇದನ್ನು ChatGPT ಗೆ ಸಂಪರ್ಕಿಸಿ. ಹಂಚಿಕೊಂಡ ಅಂಚೆಪೆಟ್ಟಿಗೆಯಷ್ಟೇ ಸಾಕಾಗದಷ್ಟು ಬೆಳೆದ ನವೋದ್ಯಮಗಳು, ಸಂಸ್ಥೆಗಳು ಮತ್ತು ತಂಡಗಳಿಗೆ ಸೂಕ್ತವಾಗಿದೆ.
ನೀವು ಇನ್ನೇನು ಮಾಡಬಹುದು?
ಸಹಾಯ ವಿನಂತಿಗಳಿಗೆ ಆದ್ಯತೆ ನಿಗದಿಪಡಿಸಿ
Muninx ನನ್ನ ಬಾಕಿಯಿರುವ ಸಹಾಯ ಟಿಕೆಟ್‌ಗಳನ್ನು ಪರಿಶೀಲಿಸಿ, ಮೊದಲು ನಿರ್ವಹಿಸಬೇಕಾದ ಐದನ್ನು ಸೂಚಿಸಿ. ಪರಿಣಾಮ, ಸ್ಥಿತಿ ಮತ್ತು ಹಿಂದಿನ ಸಂಭಾಷಣೆಗಳ ಬಗ್ಗೆ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಆದ್ಯತೆಯನ್ನು ವಿವರಿಸಿ.
ಗ್ರಾಹಕರಿಗೆ ಉತ್ತರ ಸಿದ್ಧಪಡಿಸಿ
Muninx ಈ ಟಿಕೆಟ್ ಓದಿ, ಸಮಸ್ಯೆ, ಈಗಾಗಲೇ ಪ್ರಯತ್ನಿಸಿದ ಕ್ರಮಗಳು ಮತ್ತು ಅಗತ್ಯವಿರುವ ಹೆಚ್ಚಿನ ವಿವರಗಳನ್ನು ಸಂಕ್ಷೇಪಿಸಿ. ಗ್ರಾಹಕರಿಗೆ ಸಂಕ್ಷಿಪ್ತ ಉತ್ತರದ ಕರಡನ್ನು ಪರಿಶೀಲನೆಗಾಗಿ ಸಿದ್ಧಪಡಿಸಿ, ಅದನ್ನು ಕಳುಹಿಸಬೇಡಿ.
ಮರುಕಳಿಸುವ ಸಹಾಯ ಸಮಸ್ಯೆಗಳನ್ನು ಪತ್ತೆಹಚ್ಚಿ
Muninx ಇತ್ತೀಚಿನ ಐವತ್ತರವರೆಗಿನ ಸಹಾಯ ಸಂಭಾಷಣೆಗಳನ್ನು ಪರಿಶೀಲಿಸಿ, ಮರುಕಳಿಸುವ ಸಮಸ್ಯೆಗಳನ್ನು ಗುಂಪು ಮಾಡಿ. ಪ್ರತಿ ಗುಂಪಿಗೆ ಉದಾಹರಣೆಯಾಗಿ ಟಿಕೆಟ್‌ಗಳನ್ನು ಸೇರಿಸಿ, ಮೊದಲು ತನಿಖೆ ಮಾಡಬೇಕಾದ ಮೂರು ವಿಷಯಗಳನ್ನು ಸೂಚಿಸಿ.
ಇದರಲ್ಲಿ ಏನು ಸೇರಿದೆ
ಆಪ್
Muninx
ಸಂಪನ್ಮೂಲಗಳು
ಕೆಲವೇ ಕ್ಲಿಕ್‌ಗಳಲ್ಲಿ Muninx ಪ್ಲಗಿನ್ ಸೇರಿಸಿ
ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.
ಸಂಬಂಧಿತ ಪ್ಲಗಿನ್ಗಳನ್ನು ಅನ್ವೇಷಿಸಿ
Data
ಡೇಟಾವನ್ನು ಸ್ಪಷ್ಟ ನಿರ್ಧಾರಗಳಾಗಿ ಪರಿವರ್ತಿಸಿ.
Product Design
ಉತ್ಪನ್ನದ ಕಲ್ಪನೆಗಳನ್ನು ವಿನ್ಯಾಸಗಳು ಮತ್ತು ಸಂಶೋಧನಾ ಸಾಮಗ್ರಿಗಳಾಗಿ ಪರಿವರ್ತಿಸಿ.
Slack
ಚಾಟ್ಗಳು ಮತ್ತು ಸಂದೇಶಗಳನ್ನು ಹುಡುಕಿ.
Linear
ಸಮಸ್ಯೆಗಳು ಮತ್ತು ಯೋಜನೆಗಳನ್ನು ಹುಡುಕಿ, ಉಲ್ಲೇಖಿಸಿ.
Notion
ನಿಮ್ಮ Notion ಪುಟಗಳಲ್ಲಿ ಹುಡುಕಿ ಮತ್ತು ಅವನ್ನು ಉಲ್ಲೇಖಿಸಿ.
Documents
ಡಾಕ್ಯುಮೆಂಟ್ಗಳನ್ನು ರಚಿಸಿ ಮತ್ತು ಸಂಪಾದಿಸಿ


