ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಸಂಬಂಧಿತ ದಾಖಲೆಗಳು ಮತ್ತು ಮೂಲ ಪಠ್ಯಭಾಗಗಳನ್ನು ಹುಡುಕಲು Coveo ಬಳಸಿ, ChatGPTನಲ್ಲಿ ನಿಮ್ಮ ಸಂಸ್ಥೆಯ ವಿಷಯವನ್ನು ಶೋಧಿಸಿ ಮತ್ತು ಉತ್ತರಗಳನ್ನು ಪಡೆಯಿರಿ.

ನೀವು ಇನ್ನೇನು ಮಾಡಬಹುದು?

  • ನಿಖರ ಉತ್ತರಗಳನ್ನು ಹುಡುಕಲು ತಗಲುವ ಸಮಯವನ್ನು ಕಡಿಮೆ ಮಾಡಿ

    Coveo ಕೆಳಗಿನ ಪ್ರಶ್ನೆಗೆ ಅತ್ಯುತ್ತಮ ಉತ್ತರವನ್ನು ಹುಡುಕಿ. ಸಂಕ್ಷಿಪ್ತ ಉತ್ತರ ನೀಡಿ. ತ್ವರಿತವಾಗಿ ಪರಿಶೀಲಿಸಲು ದಾಖಲೆಯ ಶೀರ್ಷಿಕೆಗಳು ಮತ್ತು ಸ್ಥಳ ವಿವರಗಳೊಂದಿಗೆ ಮುಖ್ಯ ಆಧಾರ ಪಠ್ಯಭಾಗಗಳನ್ನು ಸೇರಿಸಿ.

  • ತಾಂತ್ರಿಕ ಮತ್ತು ಉತ್ಪನ್ನ ನಿರ್ಧಾರಗಳಲ್ಲಿ ವಿಶ್ವಾಸ ಹೆಚ್ಚಿಸಿ

    Coveo ಈ ವಿಷಯದ ಕುರಿತು ತೀರಾ ಇತ್ತೀಚಿನ ಅಧಿಕೃತ ದಾಖಲಾತಿಯನ್ನು ಪಡೆದು, ಪ್ರಸ್ತುತ ಶಿಫಾರಸು ಮಾಡಲಾದ ವಿಧಾನವನ್ನು ಸಾರಾಂಶಗೊಳಿಸಿ. ಇತ್ತೀಚಿನ ಮೂಲಗಳಿಗೆ ವಿರುದ್ಧವಾಗಿರುವ ಯಾವುದೇ ಹಳೆಯ ಮಾರ್ಗದರ್ಶನವನ್ನು ಗುರುತಿಸಿ.

  • ದೊಡ್ಡ ಸಂಸ್ಥೆಗಳ ಮಟ್ಟದಲ್ಲಿ ತಂಡಗಳಿಗೆ ಬೆಂಬಲ ನೀಡಿ

    Coveo ಕೆಳಗಿನ ಪ್ರಶ್ನೆಗೆ ಮರುಬಳಕೆ ಮಾಡಬಹುದಾದ ಆಂತರಿಕ ಉತ್ತರದ ಕರಡು ರಚಿಸಿ. ಇತ್ತೀಚಿನ ದಾಖಲೆಗಳನ್ನು ಆಧರಿಸಿ ಮತ್ತು ಬೆಂಬಲ ತಂಡಗಳ ಉಲ್ಲೇಖಕ್ಕಾಗಿ ನಿಖರವಾದ ಮೂಲ ಪಠ್ಯಭಾಗಗಳ ಕೊಂಡಿಗಳನ್ನು ಸೇರಿಸಿ.

ಇದರಲ್ಲಿ ಏನು ಸೇರಿದೆ

ಆಪ್

  • Coveo

ಸಂಪನ್ಮೂಲಗಳು

ಕೆಲವೇ ಕ್ಲಿಕ್‌ಗಳಲ್ಲಿ Coveo ಪ್ಲಗಿನ್ ಸೇರಿಸಿ

ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.

ಪ್ಲಗಿನ್‌ಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಸಂಸ್ಥೆಯ ಡೇಟಾ ಮತ್ತು ಉಪಕರಣಗಳನ್ನು OpenAI ಉತ್ಪನ್ನಗಳಿಗೆ ಒಗ್ಗೂಡಿಸಿ, ನಿಮ್ಮ ತಂಡಗಳು ಮಾಡಬಹುದಾದ ಕೆಲಸಗಳನ್ನು ವೇಗಗೊಳಿಸಿ.