Sandstone
ಕಾನೂನು ವಿನಂತಿಗಳನ್ನು ಹುಡುಕಿ ಮತ್ತು ನಿರ್ವಹಿಸಿ
- ವರ್ಗ
- ಆಪರೇಶನ್ಸ್
- ಡೆವಲಪರ್
- Sandstone
- ವೆಬ್ಸೈಟ್
- (ಹೊಸ ಕಿಟಕಿಯಲ್ಲಿ ತೆರೆಯುತ್ತದೆ)
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಕಾನೂನು ಕೆಲಸವೊಂದಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿ, ಕಂಪನಿ ಮತ್ತು ದಾಖಲೆಯನ್ನು ಸದಾ ನವೀಕೃತವಾಗಿರುವ ಒಂದೇ ವ್ಯವಸ್ಥೆಯಲ್ಲಿ ಜೋಡಿಸಲು ಸ್ಯಾಂಡ್‌ಸ್ಟೋನ್ ಸಂಸ್ಥೆಯ ಆಂತರಿಕ ಕಾನೂನು ತಂಡಗಳಿಗೆ ನೆರವಾಗುತ್ತದೆ. ಹೀಗಾಗಿ ಸ್ಲ್ಯಾಕ್, ಟೀಮ್ಸ್, ಇಮೇಲ್ ಅಥವಾ ಸಂಸ್ಥೆ ಈಗಾಗಲೇ ಬಳಸುತ್ತಿರುವ ಯಾವುದೇ ಮಾಧ್ಯಮದಿಂದ ವಿನಂತಿ ಬಂದಾಗ, ನಿಮ್ಮ ತಂಡವು ಮೊದಲಿನಿಂದ ಆರಂಭಿಸಬೇಕಾಗಿಲ್ಲ. ಸ್ಯಾಂಡ್‌ಸ್ಟೋನ್‌ನ ಪ್ಲಗಿನ್ ಮೂಲಕ ಈ ಹಿನ್ನೆಲೆ ಮಾಹಿತಿಯನ್ನು ನೇರವಾಗಿ ChatGPT ಯಲ್ಲೇ ಪಡೆಯಬಹುದು. ಕಾನೂನು ಸಂಬಂಧಗಳ ನಿರ್ವಹಣೆ ಇದರಲ್ಲೇ ಅಡಕವಾಗಿದೆ.
ನೀವು ಇನ್ನೇನು ಮಾಡಬಹುದು?
ಒಪ್ಪಂದ ರದ್ದತಿಯ ಆಯ್ಕೆಗಳನ್ನು ಹೋಲಿಸಿ
ಸ್ಯಾಂಡ್‌ಸ್ಟೋನ್ ಕಾರಣ ನೀಡದೆ ರದ್ದುಪಡಿಸಲು ಅವಕಾಶವಿರುವ ನನ್ನ ಒಪ್ಪಂದಗಳನ್ನು ಹುಡುಕಿ. ಆಯ್ಕೆಗಳನ್ನು ಹೋಲಿಸಲು ಅನುಕೂಲವಾಗುವಂತೆ ಸೂಚನೆ ನೀಡಬೇಕಾದ ಅವಧಿ, ಷರತ್ತುಗಳು ಮತ್ತು ಮೂಲ ಒಪ್ಪಂದದ ನಿಬಂಧನೆಗಳನ್ನು ಸಂಕ್ಷೇಪಿಸಿ.
ಕಾನೂನು ವಿಷಯಗಳಿಗೆ ಆದ್ಯತೆ ನಿಗದಿಪಡಿಸಿ
ಸ್ಯಾಂಡ್‌ಸ್ಟೋನ್ ಈ ವಾರದ ನನ್ನ ಬಾಕಿ ವಿಷಯಗಳನ್ನು ಪರಿಶೀಲಿಸಿ. ದಾಖಲಾದ ಆದ್ಯತೆ ಹಾಗೂ ವ್ಯವಹಾರದ ಸಂದರ್ಭದ ಆಧಾರದಲ್ಲಿ ಕ್ರಮಗೊಳಿಸಿ, ನನ್ನ ಗಮನ ಬೇಕಿರುವ ಮುಂದಿನ ಕ್ರಮಗಳನ್ನು ಸಂಕ್ಷೇಪಿಸಿ. ಸಂಬಂಧಿತ ಪ್ರಕರಣಗಳ ಕೊಂಡಿಗಳನ್ನು ನೀಡಿ.
ಕಾನೂನು ತಂಡದ ಕಾರ್ಯಸಾಮರ್ಥ್ಯವನ್ನು ಅಳೆಯಿರಿ
ಸ್ಯಾಂಡ್‌ಸ್ಟೋನ್ ಈ ವಾರ ವಿವಿಧ ವ್ಯವಹಾರ ಘಟಕಗಳ ಕಾನೂನು ಕೆಲಸದ ಹೊರೆಯನ್ನು ಸಂಕ್ಷೇಪಿಸಿ. ಕೆಲಸದ ಬೇಡಿಕೆಯ ಅಸಮತೋಲನವನ್ನು ಗುರುತಿಸಿ. ಕಾರ್ಯಸಾಮರ್ಥ್ಯವನ್ನು ಮರುಹಂಚುವ ಮೊದಲು ಪರಿಶೀಲಿಸಬೇಕಾದ ಪ್ರಕರಣಗಳನ್ನು ಸೂಚಿಸಿ, ಪೂರಕ ದಾಖಲೆಗಳ ಕೊಂಡಿಗಳನ್ನು ನೀಡಿ.
ಇದರಲ್ಲಿ ಏನು ಸೇರಿದೆ
ಆಪ್
Sandstone
ಕೌಶಲ್ಯಗಳು
- find-legal-context
- review-matter
ಸಂಪನ್ಮೂಲಗಳು
ಕೆಲವೇ ಕ್ಲಿಕ್‌ಗಳಲ್ಲಿ Sandstone ಪ್ಲಗಿನ್ ಸೇರಿಸಿ
ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.
ಸಂಬಂಧಿತ ಪ್ಲಗಿನ್ಗಳನ್ನು ಅನ್ವೇಷಿಸಿ
Data
ಡೇಟಾವನ್ನು ಸ್ಪಷ್ಟ ನಿರ್ಧಾರಗಳಾಗಿ ಪರಿವರ್ತಿಸಿ.
Sales
ಖಾತೆ ಸಂಬಂಧಿತ ಕೆಲಸ ಮತ್ತು ಗ್ರಾಹಕರೊಂದಿಗಿನ ಮುಂದುವರಿದ ಸಂವಹನವನ್ನು ಸಿದ್ಧಪಡಿಸಿ.
Investment Banking
ಬ್ಯಾಂಕಿಂಗ್ ವಿಶ್ಲೇಷಣೆ ಮತ್ತು ಗ್ರಾಹಕರಿಗೆ ನೀಡಲು ಸಿದ್ಧವಾದ ಸಾಮಗ್ರಿಗಳನ್ನು ರಚಿಸಿ.
Google Drive
ನಿಮ್ಮ ಡ್ರೈವ್ನಿಂದ ಫೈಲ್ಗಳನ್ನು ಹುಡುಕಿ ಮತ್ತು ಉಲ್ಲೇಖಿಸಿ.
Slack
ಚಾಟ್ಗಳು ಮತ್ತು ಸಂದೇಶಗಳನ್ನು ಹುಡುಕಿ.
Legora
ಉಲ್ಲೇಖಗಳೊಂದಿಗೆ ಕಾನೂನು ಸಂಶೋಧನೆ


